TEACHERS TRAINING
- wisdomeravpss
- Apr 7, 2022
- 1 min read
Updated: Apr 8, 2022
ಕಲಿಸಲು ಕಲಿಯುವ ಸುವರ್ಣ ಅವಕಾಶ.ಉಚಿತ ಶಿಕ್ಷಣ ತರಬೇತಿ ನೀಡಲಾಗುವುದು
ನೀವು ಶಿಕ್ಷಕರಾಗಲು ಬಯಸುತ್ತಿದ್ದೀರಾ ? ನಿಮಗೆ ಶಿಕ್ಷಣ ತರಬೇತಿಯ ಅವಶ್ಯಕತೆ ಇದೆಯೇ ?

ಸೂಚನೆ:- ನಮ್ಮಲ್ಲಿ ತರಬೇತಿ ತೆಗೆದುಕೊಂಡು ಬೇರೆ ಕಡೆ ಸೇವೆ ಸಲ್ಲಿಸಬಹುದು . ನಮ್ಮ ಶಾಲೆಯಲ್ಲಿ ತರಬೇತಿ ತೆಗೆದುಕೊಂಡವರು ಸೇವೆ ಸಲ್ಲಿಸಬೇಕು ಎಂಬ ಯಾವ ನಿಯಮವೂ ಇಲ್ಲ.
ನಮ್ಮ ಶಾಲೆಯಲ್ಲಿ ಉಚಿತ ಶಿಕ್ಷಣ ತರಬೇತಿ ನೀಡಲಾಗುವುದು.
ಇದು 20 ದಿನಗಳ ತರಬೇತಿ ಶಿಬಿರ ವಾಗಿದ್ದು. ಇದೇ ತಿಂಗಳು April 11 ರಿಂದ April 30 ವರೆಗೂ ನಡೆಯುತ್ತದೆ.
ಅವಧಿ :- 11 AM to 1 PM .
ಸ್ಥಳ :- wisdom era school Kotturu
ಶಿಬಿರದಲ್ಲಿ ಮುಖ್ಯವಾಗಿ ಬೋಧಿಸುವ ವಿಷಯಗಳು
1) spoken English.
2) personality development.
3) L S R W skills
4) Motivation towards learning .
5) Life skills.
6) Brainly activities.
ನೂರು ರೂಪಾಯಿ ನೊಂದಣಿ ಶುಲ್ಕವನ್ನು ಪಾವತಿಸಬೇಕು.
The golden opportunity to learn how to teach,
Free teachers training will be provided.
Do you want to be a teacher? Do you need teacher training ?

Comments